ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹೆಸರಿಗಿರೋ ಬೆಲೆ ನಮಗಿಲ್ವಾ? ನಾವೆಲ್ಲಾ ಸತ್ತಂಗಾ? MLA ಶರಣಗೌಡ ಕಂದಕೂರ್ ಆಕ್ರೋಶ
ಗುರುಮಿಠಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಹೆಸರಿನಲ್ಲಿ ಹೊರಡುವ ಪತ್ರಗಳಿಗೆ ಅಧಿಕಾರಿಗಳು ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ, ಸ್ಥಳೀಯ ಶಾಸಕರ ಆದೇಶಗಳಿಗೆ ಸೂಕ್ತ ಗೌರವ ಸಿಗುತ್ತಿಲ್ಲ. ಇದರಿಂದ ಜನರಿಂದ ಆಯ್ಕೆಯಾದ ಪ್ರತಿನಿಧಿಗಳಾದ ಶಾಸಕರ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತಿದ್ದು, ಆಡಳಿತ ವ್ಯವಸ್ಥೆಯ ಸಮತೋಲನಕ್ಕೂ ಹಾನಿಯಾಗಿದೆ. ಜನರ ಸಮಸ್ಯೆಗಳ ಪರಿಹಾರದಲ್ಲಿ ಶಾಸಕರ ಪಾತ್ರ ಕುಗ್ಗುವಂತಾಗಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ.
Video Published On: Wednesday, Mar 25, 2026, 04:31 [IST]


Click it and Unblock the Notifications