ಇಂಗ್ಲಿಷ್ ಮೀಡಿಯಂ ಬೇಕೇಬೇಕು ಎಂದ ಶಿವಲಿಂಗೇಗೌಡ! ರಾಯರೆಡ್ಡಿ ಆಕ್ಷೇಪ,ತಮಾಷೆ ಮಾಡಿ ನಕ್ಕ ಬಿಜೆಪಿ
ರಾಜ್ಯದಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆಗಳು ಹೆಚ್ಚಾಗಬೇಕು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಶಿವಲಿಂಗೇಗೌಡ ಅವರು ವಾದ ಮಂಡಿಸಿದರು, ಆಗ ಶಾಸಕ ಬಸವರಾಜ್ ರಾಯರೆಡ್ಡಿ ಅವರ ಮಾತಿಗೆ ಆಕ್ಷೇಪವನ್ನು ವ್ಯಕ್ತಪಡಿಸಿದಾಗ ಸದನದಲ್ಲಿ ಇಬ್ಬರ ಮಧ್ಯೆ ಒಂದಷ್ಟು ಮಾತಿನ ಚಕಮಕಿ ನಡೀತು
Video Published On: Wednesday, Mar 25, 2026, 02:07 [IST]


Click it and Unblock the Notifications