ಹೊರ್ಮುಜ್ ಜಲಸಂಧಿಯನ್ನು ಕ್ರಾಸ್ ಮಾಡಿದ ಭಾರತ ಧ್ವಜವಿರೋ 2 ಎಲ್‌ಪಿಜಿ ಹಡಗುಗಳು
ಭಾರತದ ಧ್ವಜ ಹೊಂದಿರುವ ಎರಡು ಎಲ್‌ಪಿಜಿ ಹಡಗುಗಳು ಸುರಕ್ಷಿತವಾಗಿ ಹೊರ್ಮುಜ್ ಜಲಸಂಧಿಯನ್ನು ದಾಟಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.ಬಿಡಬ್ಲ್ಯು ಟಿವೈಆರ್ ಮತ್ತು ಬಿಡಬ್ಲ್ಯು ಇಎಲ್‌ಎಂ ಹಡಗುಗಳು 94 ಸಾವಿರ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಎಲ್‌ಪಿಜಿ) ಹೊಂದಿವೆ.
Video Published On: Monday, Mar 30, 2026, 05:11 [IST]


Click it and Unblock the Notifications