ಕೆಣಕಿದ ಡಿಕೆ ಮೇಲೆ ರೊಚ್ಚಿಗೆದ್ದ ಮುನಿರತ್ನ! ಡಿಕೆ ರೋಷಾವೇಷದ ಮುಂದೆ ಮುನಿರತ್ನಗೆ ಮುಜುಗರ
ಡಿಕೆಶಿ ಹಾಗೂ ಮುನಿರತ್ನ ಫೈಟ್ ಸದನವನ್ನೇ ಅಲ್ಲೋಲ-ಕಲ್ಲೋಲ ಮಾಡಿದೆ. ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಮುನಿರತ್ನ ನಡುವೆ ವಾಕ್ಸಮರ ತಾರಕ್ಕೇರಿದೆ. ಮುನಿರತ್ನ ಕೇಸ್ಗಳ ಬಗ್ಗೆ ಮಾತಾಡೋದು ಬೇಕಾದಷ್ಟಿದೆ ಎಂದು ಡಿಕೆಶಿ ಮಾತು ಶುರು ಮಾಡ್ತಿದ್ದಂತೆ, ಅದೇನ್ ಹೇಳ್ತಿರೋ ಎಲ್ಲಾ ಹೇಳಿ ಎಂದು ಮುನಿರತ್ನ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಸಿಟ್ಟಾದ ಡಿಸಿಎಂ ಡಿಕೆ ಶಿವಕುಮಾರ್, ನೀನೊಬ್ಬ ರೆಪಿಸ್ಟ್ ಎಂದಿದ್ದಾರೆ
Video Published On: Friday, Mar 27, 2026, 10:49 [IST]


Click it and Unblock the Notifications