ತನ್ನ ದೇಶದ ಕ್ಷಿಪಣಿಗಳ ಮೇಲೆ ಧನ್ಯವಾದ ಭಾರತ ಎಂದು ಬರೆದ ಇರಾನ್! ಹಿಂದಿರೋ ಕಾರಣ ಏನು?
ಯುದ್ಧದ ನಡುವೆ, ಇರಾನ್ ಪ್ರಮುಖ ರಾಜತಾಂತ್ರಿಕ ನಡೆ ಅನುಸರಿಸಿದೆ. ಉಡಾವಣೆಗೆ ಮೊದಲು ಕ್ಷಿಪಣಿಗಳ ಮೇಲೆ ಏರೋಸ್ಪೇಸ್ ಫೋರ್ಸ್ ಸಿಬ್ಬಂದಿ ವಿಶೇಷ ಸಂದೇಶಗಳನ್ನು ಬರೆಯುತ್ತಿರುವುದು ಕಂಡುಬಂದಿದೆ. ಈ ಕ್ಷಿಪಣಿಗಳು "ಭಾರತದ ಜನರಿಗೆ ಧನ್ಯವಾದಗಳು" ಎಂಬ ಪದಗಳನ್ನು ಹೊಂದಿವೆ.
Video Published On: Sunday, Mar 29, 2026, 03:29 [IST]


Click it and Unblock the Notifications