ದೇವಸ್ಥಾನದ ಹಣ ಬೇರೆ ಕೆಲಸಲಕ್ಕೆ ಬಳಸೋ ಹಾಗಿಲ್ಲ; DMK ಯ 46 ಯೋಜನೆಗಳು ರದ್ದು,ದಳಪತಿಯ ಆದೇಶ
ತಮಿಳುನಾಡು ಸರ್ಕಾರವು, ದೇವಸ್ಥಾನಗಳ ಹಣದಲ್ಲಿ ಕಲ್ಯಾಣ ಮಂಟಪಗಳು ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಹಿಂದಿನ ಡಿಎಂಕೆ ಸರ್ಕಾರ ರೂಪಿಸಿದ್ದ 246 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ರದ್ದುಗೊಳಿಸಿದೆ. ಈ ನಿರ್ಧಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ.
Video Published On: Tuesday, Jun 23, 2026, 01:21 [IST]


Click it and Unblock the Notifications