ಮಾರ್ಕಸ್ ಕಮ್ಮಿ ಬಂತು ಅಂತ ರಿವ್ಯಾಲ್ಯೂಯೇಶನ್ ಹಾಕಿದಕ್ಕೆ ವಿದ್ಯಾರ್ಥಿನಿಗೆ ಹೊಡಿತು ಜಾಕ್ಪಾಟ್! 500/500

Ranchi Student Avni Kejriwal Scores Perfect 500/500 in CBSE Class 12 After Re-evaluation

ಜಾರ್ಖಂಡ್ ನಲ್ಲಿ CBSE 12ನೇ ತರಗತಿ ಮರುಮೌಲ್ಯಮಾಪನದ ಬಳಿಕ ಅವ್ನಿ ಕೇಜ್ರಿವಾಲ್ ಅವರು 500/500 ಅಂಕಗಳನ್ನು ಪಡೆದಿದ್ದಾರೆ. ಅವ್ನಿ ಕೇಜ್ರಿವಾಲ್ ಮಾತನಾಡಿ, “ಈಗ ಎಲ್ಲರೂ ತುಂಬಾ ಸಂತೋಷವಾಗಿದ್ದಾರೆ. 500 ಅಂಕಗಳನ್ನು ನಿರೀಕ್ಷಿಸಿರಲಿಲ್ಲ, ಆದರೆ ಎಲ್ಲರೂ ಖುಷಿಯಾಗಿದ್ದಾರೆ. ಇಂಗ್ಲಿಷ್‌ನಲ್ಲಿ ನನಗೆ 19 ಅಂಕಗಳನ್ನು ಕಡಿತ ಮಾಡಲಾಗಿತ್ತು, ಅದನ್ನು ನಾನು ನಿರೀಕ್ಷಿಸಿರಲಿಲ್ಲ. ಇಂಗ್ಲಿಷ್ ನನ್ನ ಇಷ್ಟದ ವಿಷಯವಾಗಿದ್ದು, ನನ್ನ ಅತ್ಯುತ್ತಮ ವಿಷಯವೂ ಆಗಿತ್ತು. ಅದಕ್ಕಾಗಿ ನಾನು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದೆ. ಬಿಸಿನೆಸ್ ಸ್ಟಡೀಸ್‌ನಲ್ಲೂ 5 ಅಂಕಗಳನ್ನು ಕಡಿತ ಮಾಡಲಾಗಿತ್ತು. ಈಗಾಗಲೇ 3 ವಿಷಯಗಳಲ್ಲಿ ನನಗೆ 100/100 ಅಂಕಗಳು ಬಂದಿದ್ದವು. ಇದೀಗ ನನ್ನ ಅಂಕಗಳು 24 ಅಂಕಗಳಿಂದ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.

Video Published On: Tuesday, Jun 23, 2026, 12:36 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+