ಬಿಜೆಪಿಯ ವಾಷಿಂಗ್ ಮೆಷಿನ್‌ಗೆ ಹಾರಿದ್ರಾ 20 ಟಿಎಂಸಿ ಸಂಸದರು? ದೀದಿಗೆ ಕೈ ಕೊಟ್ಟಿದ್ಯಾಕೆ?
ಯಾವ ೨೦ ಸಂಸದರು ದೀದಿ ಹಿಂದೆ ನಿಂತು ಮೋದಿ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಹೋರಾಟ ಮಾಡುತ್ತಿದ್ದರೋ, ಅದೇ ೨೦ ಸಂಸದರು ಈಗ ದಿಢೀರನೆ ಉಲ್ಟಾ ಹೊಡೆದು, "ಮೋದಿ ಸರ್ಕಾರಕ್ಕೆ ನಮ್ಮ ಬೆಂಬಲ" ಅಂತ ದೆಹಲಿಯಲ್ಲಿ ನಿಂತು ಘೋಷಣೆ ಮಾಡುತ್ತಿದ್ದಾರೆ! ಇದು ದೇಶದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹೈಜಾಕ್! ಮಮತಾ ಬ್ಯಾನರ್ಜಿ ಬೆನ್ನಿಗೆ ಚೂರಿ ಹಾಕಿದ ಆ ಒಳಗಿನ ಶತ್ರು ಯಾರು? ೧೫ ವರ್ಷ ಸುಭದ್ರವಾಗಿದ್ದ ದೀದಿ ಸಾಮ್ರಾಜ್ಯ ಇಷ್ಟು ಬೇಗ ಕುಸಿದುಬಿದ್ದಿದ್ದು ಹೇಗೆ? ಮಮತಾ ಬ್ಯಾನರ್ಜಿ ನಿಜಕ್ಕೂ ಒಂಟಿಯಾಗ್ಬಿಟ್ರಾ? ಬನ್ನಿ, ಇಂದಿನ ಈ ರೋಚಕ ರಾಜಕೀಯ ವಿಶ್ಲೇಷಣೆಯಲ್ಲಿ ಕಂಪ್ಲೀಟ್ ಇನ್ಸೈಡ್ ಸ್ಟೋರಿಯನ್ನು ಬಿಚ್ಚಿಡೋಣ!
Video Published On: Tuesday, Jun 16, 2026, 08:41 [IST]


Click it and Unblock the Notifications