ದೆಹಲಿಯಲ್ಲಿ ಮೋದಿ ಭೇಟಿ ಮಾಡಿ ಕರ್ನಾಟಕದ ಪರವಾಗಿ ಸಿಎಂ ಇಟ್ಟ ಪ್ರಮುಖ ಬೇಡಿಕೆಗಳು ಯಾವುವು?
ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar), ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಹಿತಾಸಕ್ತಿಯ 18 ಬಿಗ್ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ ರಾಷ್ಟ್ರಪತಿ ಭವನದಲ್ಲಿ ನಡೆದ ಈ ಹೈ-ಪ್ರೊಫೈಲ್ ಮೀಟಿಂಗ್‌ನಲ್ಲಿ, ಪ್ರಧಾನಿ ಮೋದಿಗೆ ಬಸವೇಶ್ವರರ ಪುತ್ಥಳಿ ನೀಡಿ ಸನ್ಮಾನಿಸಿದ ಡಿಕೆಶಿ, ಕರ್ನಾಟಕದ ನೀರಾವರಿ, ಮೆಟ್ರೋ ಮತ್ತು ಹೆದ್ದಾರಿ ಯೋಜನೆಗಳಿಗಾಗಿ ಕೇಂದ್ರದ ಸಂಪೂರ್ಣ ಸಹಕಾರ ಹಾಗೂ ಬಾಕಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕಠಿಣ ಹಕ್ಕೊತ್ತಾಯ ಮಂಡಿಸಿದ್ದಾರೆ.
Video Published On: Friday, Jun 12, 2026, 10:51 [IST]


Click it and Unblock the Notifications