ಮೂಕಾಂಬಿಕೆ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ರಕ್ಷಾದಾರ ಕಟ್ಟಿಸಿಕೊಂಡಿದ್ದೇಕೆ ವಿಜಯ್? ಇದರ ಶಕ್ತಿ ಏನು?
ತಮಿಳುನಾಡು ಸಿಎಂ (Tamil Nadu CM) ವಿಜಯ್ (Vijay) ಕೊಲ್ಲೂರು (Kollur) ಮೂಕಾಂಬಿಕೆಯ ದರ್ಶನ ಪಡೆದರು. ವಿಜಯ್ ವಿಶೇಷ ಪೂಜೆಯನ್ನೂ ಮೂಕಾಂಬಿಕೆಗೆ ಸಲ್ಲಿಸಿದ್ದಾರೆ. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ವಿಶೇಷ ಸಂಕಲ್ಪ ಮಾಡಿ ವಿಜಯ್ಗೆ ವಿಶೇಷ ದಾರ ಕಟ್ಟಿದ್ದಾರೆ.
Video Published On: Saturday, Jun 13, 2026, 11:46 [IST]


Click it and Unblock the Notifications