ಭೀಕರ ಬರಗಾಲದ ಆತಂಕ! ನೇರಳೆ ಕೊಟ್ಟ ಎಚ್ಚರಿಕೆ! ಪ್ರಕೃತಿ ಕೊಡುತ್ತಿರುವ ಗುಪ್ತ ಸಂದೇಶ!
ಹಿರಿಯರ ಒಂದು ಮಾತಿದೆ — 'ನೇರಳೆ ಹಣ್ಣಿನ ಫಸಲು ಹೇರಳವಾಗಿ ಬಂದರೆ ಆ ವರ್ಷ ಬರಗಾಲ ಕಟ್ಟಿಟ್ಟ ಬುತ್ತಿ'. ಈ ವರ್ಷ ನಮ್ಮ ಕಣ್ಣೆದುರೇ ನೇರಳೆ ಮರಗಳು ಹಣ್ಣುಗಳಿಂದ ತುಂಬಿ ತೂಗುತ್ತಿವೆ! ಇದು ಕೇವಲ ಪ್ರಕೃತಿಯ ಸೌಂದರ್ಯವಲ್ಲ, ಮುಂಬರಲಿರುವ ಭೀಕರ ಬೇಸಿಗೆ ಮತ್ತು ಬರಗಾಲದ ಬಗ್ಗೆ ಪ್ರಕೃತಿ ನಮಗೆ ನೀಡುತ್ತಿರುವ ಸ್ಪಷ್ಟ ಮುನ್ನೆಚ್ಚರಿಕೆ. ಇಷ್ಟಾದ ಮೇಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಹೇಗೆ? ಬನ್ನಿ, ಇಂದಿನ ವಿಶ್ಲೇಷಣೆಯಲ್ಲಿ ಪ್ರಕೃತಿಯ ಈ ನಿಗೂಢ ಭಾಷೆ ಮತ್ತು ನಮ್ಮ ಮುಂದಿರುವ ಅನಿವಾರ್ಯ ಜವಾಬ್ದಾರಿಯ ಬಗ್ಗೆ ತಿಳಿಯೋಣ..."
Video Published On: Thursday, Jun 18, 2026, 07:57 [IST]


Click it and Unblock the Notifications