ಮಲ್ಲಿಗೆ ಮುಡಿದು,ಗೆಳೆಯ ವಿಜಯ್ ಪ್ರಮಾಣ ವಚನಕ್ಕೆ ಬಂದ ತ್ರಿಶಾ ಕೃಷ್ಣನ್ ಲುಕ್ ಸಖತ್
ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ ಸಿ ಜೋಸೆಫ್ ವಿಜಯ್ ಅವರ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗಲು ಅವರ ಗೆಳತಿ ನಟಿ ತ್ರಿಶಾ ಕೃಷ್ಣನ್ ಅವರು ಇಂದು ಬೆಳಗ್ಗೆ ಚೆನ್ನೈನ ಜವಾಹರಲಾಲ್ ನೆಹರೂ ಕ್ರೀಡಾಂಗಣಕ್ಕೆ ಆಗಮಿಸಿದಾಗ ಎಲ್ಲರ ಕಣ್ಣು ಅವರ ಮೇಲೆ ನೆಟ್ಟಿತು. ಅಲ್ಲಿದ ಕ್ಯಾಮರಾ ಕಣ್ಣುಗಳು ಅವರನ್ನು ಸೆರೆಹಿಡಿದವು.
Video Published On: Sunday, May 10, 2026, 12:18 [IST]


Click it and Unblock the Notifications