ತಮಿಳು ನಾಡಿನಾಡಿನಲ್ಲಿ ಸರ್ಕಾರ ರಚನೆಗೂ ಮುನ್ನ ವಿಜಯ್ಗೆ ತಲೆನೋವಾದ ಮೈತ್ರಿ ಪಕ್ಷಗಳ ಡಿಮ್ಯಾಂಡ್

The alliance has become a headache for Vijay even before forming the government

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118. ಟಿವಿಕೆ ಮೈತ್ರಿಕೂಟವು ಈ ಅಂಕಿ-ಅಂಶವನ್ನು ಸುಲಭವಾಗಿ ದಾಟುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ, ಅನಿರೀಕ್ಷಿತ ತಿರುವಿನಲ್ಲಿ ವಿಸಿಕೆ (VCK) ಮತ್ತು ಐಯುಎಂಎಲ್ (IUML) ಪಕ್ಷಗಳು ಮೈತ್ರಿಯಿಂದ ಹೊರನಡೆದಿವೆ. ಇದರ ಪರಿಣಾಮವಾಗಿ, ಟಿವಿಕೆ ಮೈತ್ರಿಕೂಟದ ಸಂಖ್ಯಾಬಲವು ಈಗ 116ಕ್ಕೆ ಕುಸಿದಿದೆ. ಬಹುಮತಕ್ಕೆ ಕೇವಲ 2 ಸ್ಥಾನಗಳ ಕೊರತೆ ಎದುರಾಗಿದ್ದು, ವಿಜಯ್ ಸರ್ಕಾರ ರಚನೆಯ ಕನಸಿಗೆ ವಿಘ್ನ ಎದುರಾಗಿದೆ

Video Published On: Saturday, May 09, 2026, 11:29 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+