ಇವರಿಬ್ಬರಿದ್ರೆ RCB ಗೆ ಇನ್ನೂ ಲಾಸ್! ಈ ಇಬ್ರನ್ನ ಸೇರಿಸಿಕೊಂಡು ಗೆಲ್ಲೋಕೆ ರೆಡಿಯಾಗ್ಲಿ
RCB ಯ ಆಲ್ರೌಂಡರ್ ಆಗಿ ರೊಮಾರಿಯೊ ಶೆಫರ್ಡ್ ಹಾಗೂ ಬ್ಯಾಟರ್ ಆಗಿ ಜಿತೇಶ್ ಶರ್ಮಾ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಈ ಇಬ್ಬರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡುವುದು ಸೂಕ್ತ.
Video Published On: Saturday, May 09, 2026, 05:28 [IST]


Click it and Unblock the Notifications