ಅಂದು ಮೋದಿಯಿಂದ ಲಂಚಕೋರ ಭ್ರಷ್ಟ ಎನಿಸಿಕೊಂಡವರೇ ಈಗ ಪಶ್ಚಿಮ ಬಂಗಾಳದ ಸಿಎಂ! ಮೋದಿಗೆ ಮುಜುಗರ
ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ 2016ರಲ್ಲಿ ತಮ್ಮ ಭಾಷಣದಲ್ಲಿ ಈಗಿನ ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಆಗಿರುವ ಸುವೇಂದು ಅಧಿಕಾರಿಯವರ ಬಗ್ಗೆ ಒಂದಷ್ಟು ಆರೋಪಗಳನ್ನ ಮಾಡ್ತಾ ಲಂಚಕೋರ ಎಂದು ಕರೆದು ವ್ಯಂಗ್ಯದ ಮಾತುಗಳನ್ನಾಡಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
Video Published On: Saturday, May 09, 2026, 06:16 [IST]


Click it and Unblock the Notifications