ತಪ್ಪು ಮಾಡೋ ಯೋಚ್ನೆ ಇದ್ರೆ ಈಗ್ಲೇ ತಲೆಯಿಂದ ತೆಗೆದು ಹಾಕಿ ಎಂದು ಸಚಿವರಿಗೆ ಮಾರ್ನಿಂಗ್ ಕೊಟ್ಟ ವಿಜಯ್
ಪ್ರಮಾಣವಚನ ಸ್ವೀಕರಿಸಿದ ಬಳಿಕ ನನ್ನ ಹೃದಯದಲ್ಲಿ ನೆಲೆಸಿರುವ ಪ್ರೀತಿಯ ಜನರೇ.. ಎಂದು ಹೇಳುವ ಮೂಲಕ ರಾಜ್ಯದ ಜನತೆಯನ್ನುದ್ದೇಶಿಸಿ ಭಾವನಾತ್ಮಕವಾಗಿ ಭಾಷಣ ಆರಂಭಿಸಿದರು.ಈ ಮಾತು ಕೇಳುತ್ತಿದ್ದಂತೆಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾವಿರಾರು ಅಭಿಮಾನಿಗಳು ಭಾರೀ ಹರ್ಷೋದ್ಗಾರ ವ್ಯಕ್ತಪಡಿಸಿದರು.
Video Published On: Sunday, May 10, 2026, 12:53 [IST]


Click it and Unblock the Notifications