ಅಧಿಕಾರಕ್ಕಾಗಿ ಕಾಂಗ್ರೆಸ್ ಹೇಗೆ ಬೆನ್ನಿಗೆ ಚೂರಿ ಹಾಕೋ ಕೆಲಸ ಮಾಡುತ್ತೆ ಅಂತ ಹೇಳ್ತಾ ವಾಗ್ದಾಳಿ ನಡೆಸಿದ ಮೋದಿ
2014ಕ್ಕೂ ಮುನ್ನ ಕಾಂಗ್ರೆಸ್ ಕೇಂದ್ರದಲ್ಲಿ 10 ವರ್ಷ ಅಧಿಕಾರದಲ್ಲಿ ಇದ್ದದ್ದು, ಡಿಎಂಕೆಯ ಬೆಂಬಲದ ಕಾರಣಕ್ಕೆ. ಕಾಂಗ್ರೆಸ್‌ನ ಕಷ್ಟಕಾಲದಲ್ಲಿ ಡಿಎಂಕೆ ಅದರ ಜತೆಗಿತ್ತು. ಆದರೆ, ಈಗ ಡಿಎಂಕೆ ಅಧಿಕಾರದಲ್ಲಿ ಇಲ್ಲ ಎಂದ ಮಾತ್ರಕ್ಕೆ ಅದರ ಬೆನ್ನಿಗೆ ಕಾಂಗ್ರೆಸ್ ಚೂರಿ ಹಾಕಿದೆ. ಹೊಸ ಪಕ್ಷದ ಬೆನ್ನೇರಿದೆ. ಅದರ ಬೆನ್ನಿಗೂ ಕಾಂಗ್ರೆಸ್ ಚೂರಿ ಹಾಕುವ ಕಾಲ ದೂರವಿಲ್ಲ' ಎಂದಿದ್ದಾರೆ ನರೇಂದ್ರ ಮೋದಿ.
Video Published On: Sunday, May 10, 2026, 01:08 [IST]


Click it and Unblock the Notifications