ಜಮೀರ್ ಕೈಲಿರೋ ಸಚಿವ ಸ್ಥಾನ ಕಿತ್ಕೊಳ್ಳೋಕೆ ರೆಡಿಯಾಯ್ತಾ ಕಾಂಗ್ರೆಸ್?
ದಾವಣಗೆರೆಯ ಫಲಿತಾಂಶ ಕಾಂಗ್ರೆಸ್ ಗೆ ವ್ಯತಿರಿಕ್ತವಾಗಿ ಬಂದ್ರೆ ಜಮೀರ್ ವಿಷಯದಲ್ಲಿ ಕೂಡ ಕಾಂಗ್ರೆಸ್ ಕಠಿಣ ತೆಗೆದುಕೊಳ್ಳುತ್ತಾ? ಅಂದರೆ ಸಚಿವ ಸಂಪುಟ ಪುನರ್ ರಚನೆ ವೇಳೆ ಜಮೀರ್ ಅವರನ್ನು ಕೈಬಿಡಲಾಗುತ್ತಾ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ.
Video Published On: Tuesday, Apr 14, 2026, 01:06 [IST]


Click it and Unblock the Notifications