ಆದಿಚುಂಚನಗಿರಿಯಲ್ಲಿ ಮೋದಿ ಉದ್ಘಾಟನೆ ಮಾಡುತ್ತಿರೋ ಭೈರವೈಕ್ಯ ದೇಗುಲ ಹೇಗಿದೆ ಗೊತ್ತಾ?
ಆದಿಚುಂಚನಗಿರಿ ಮಹಾಸಂಸ್ಥಾನದ 71ನೇ ಪೀಠಾಧಿಪತಿ ಬಾಲಗಂಗಾಧರ ಸ್ವಾಮೀಜಿ ಗದ್ದುಗೆ ಇರುವ ಗುರು ಭಾವೈಕ್ಯ ಮಂದಿರವನ್ನು ಉದ್ಘಾಟನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನಾಳೆ (ಏಪ್ರಿಲ್ 15) ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.ಸುಮಾರು 10 ವರ್ಷಗಳ ಕಾಲ ನಿರ್ಮಾಣ ಹಂತದಲ್ಲಿದ್ದ ಈ ಭವ್ಯ ಮಂದಿರವು ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ತಲೆ ಎತ್ತಿದೆ. ಇದು ಆದಿಚುಂಚುನಗಿರಿಯಲ್ಲಿ, ಬಾಲ ಗಂಗಾಧರನಾಥ ಸ್ವಾಮೀಜಿಯವರ ಐಕ್ಯ ಸ್ಥಳದಲ್ಲಿ ನಿರ್ಮಾಣವಾಗಿರುವುದು ವಿಶೇಷ.
Video Published On: Tuesday, Apr 14, 2026, 04:42 [IST]


Click it and Unblock the Notifications