ರಾಗಿ ಮುದ್ದೆಯನ್ನು ಜಗತ್ತಿನಲ್ಲೇ ಫೇಮಸ್ ಮಾಡಿದ್ದಾರೆ ನಮ್ಮ ದೇವೇಗೌಡ್ರು ಅಂತಾ ಹೇಳ್ತಾ ಹೊಗಳಿದ ಮೋದಿ
ರಾಗಿ ಮುದ್ದೆ ಕೇವಲ ಆಹಾರವಲ್ಲ ಅದೊಂದು ಶಕ್ತಿ ಎಂದು ನರೇಂದ್ರ ಮೋದಿ ಹೇಳಿದ್ದು, ರಾಗಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಅದನ್ನು ಫೇಮಸ್ ಮಾಡಿದ್ದಾರೆ, ಯುವಕರು ರಾಗಿ ಮುದ್ದೆ ಹಾಗೂ ನವಧಾನ್ಯಗಳನ್ನು ಹೆಚ್ಚು ಸೇವಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Video Published On: Wednesday, Apr 15, 2026, 03:47 [IST]


Click it and Unblock the Notifications