ದಾವಣಗೆರೆಯಲ್ಲಿ ಸೋತ್ರೆ ಕಾಂಗ್ರೆಸ್‌ಗೆ ಆಗೋ ನಷ್ಟವೇನು? ಮತವಿಭಜನೆಯಿಂದ ಬಿಜೆಪಿಗೆ ಹೇಗೆ ಲಾಭ?
ಒಂದು ವೇಳೆ ಜಮೀರ್ ಅಹ್ಮದ್ ಖಾನ್ ಪ್ರತ್ಯೇಕ ಪಕ್ಷ ಸ್ಥಾಪಿಸಿದರೆ ಅಥವಾ ಕಾಂಗ್ರೆಸ್ನಿಂದ ಹೊರಬಂದರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ. ಬೆಂಗಳೂರು, ದಾವಣಗೆರೆ ಮತ್ತು ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದಿಂದ ದೂರ ಉಳಿಯಬಹುದು ಎಂದು ವಿಶ್ಲೇಷಿಸಲಾಗಿದೆ.
Video Published On: Thursday, Apr 16, 2026, 02:46 [IST]


Click it and Unblock the Notifications