ಕಾಪಾಡು ಕಾಲಭೈರವೇಶ್ವರ ಆದಿಚುಂಚನಗಿರಿ ಮಠದ ಅರಾಧ್ಯ ದೈವ ಕಾಲಭೈರವನಿಗೆ ಮೋದಿ ಆರತಿ
ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಬುಧವಾರ (ಏಪ್ರಿಲ್ 15) ಭೇಟಿ ನೀಡಿ ಸಂಸ್ಥಾನದ ಮುಖ್ಯ ದೇವರಾದ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಆದಿಚುಂಚನಗಿರಿ ಮಠದ ಅಧ್ಯಕ್ಷರಾದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು. ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಸ್ಮರಣಾರ್ಥ ನಿರ್ಮಿಸಿರುವ ಭೈರವೈಕ್ಯ ಮಂದಿರವನ್ನೂ ಮೋದಿ ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಿದರು.
Video Published On: Wednesday, Apr 15, 2026, 01:55 [IST]


Click it and Unblock the Notifications