ಸರ್ಕಾರದ ಹತ್ರ ಹಣವಿಲ್ಲ,GBA ಪಂಚಾಯ್ತಿ ಎಲೆಕ್ಷನ್ ಕೂಡ ನಡೆಯಲ್ಲ ಎಂದ HDK
ಚುನಾವಣೆ ತಡ ಆಗುತ್ತಿರುವುದಕ್ಕೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅಚ್ಚರಿಯ ಕಾರಣ ಕೊಟ್ಟಿದ್ದಾರೆ. ಮಾತ್ರವಲ್ಲದೇ, ಸರ್ಕಾರ ಚುನಾವಣಾ ಆಯೋಗಕ್ಕೆ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ, ಸದ್ಯಕ್ಕೆ ಚುನಾವಣೆ ನಡೆಯಲ್ಲ ಎಂದಿದ್ದಾರೆ.
Video Published On: Tuesday, Apr 28, 2026, 07:24 [IST]


Click it and Unblock the Notifications