ಸಿಎ ಬದಲಾವಣೆ ಬಗ್ಗೆ ಇನ್ನೂ ಡಿಸೈಡ್ ಆಗಿಲ್ಲ, ಡಿಸೈಡ್ ಮಾಡಿದ್ಮೇಲೆ ಹೇಳ್ತೀನಿ ಎಂದ ಖರ್ಗೆ
ಮುಖ್ಯಮಂತ್ರಿ ಬದಲಾವಣೆ ಮಾಡುವ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೊ ಇಲ್ಲವೋ ಎಂಬುದನ್ನು ಹೇಗೆ ಹೇಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
Video Published On: Friday, May 01, 2026, 02:42 [IST]


Click it and Unblock the Notifications