ಬಿಜೆಪಿಯ ಶಾಸಕರೇ ನಂಗೆ ಕೈ ಮುಗೀತಾವ್ರೆ ಪಕ್ಷ ಕಟ್ಬೇಡಿ ಅಂತಾ! ಯತ್ನಾಳ್
ಬಿಜೆಪಿಯ ಹಲವು ಶಾಸಕರು ನನಗೆ ಕರೆ ಮಾಡಿ ಹೊಸ ಪಕ್ಷ ಸ್ಥಾಪಿಸದಂತೆ ಮನವಿ ಮಾಡುತ್ತಿದ್ದಾರೆ, ನಾನು ಜೆಸಿಬಿ ಪಕ್ಷ ಸ್ಥಾಪನೆ ಮಾಡುವುದಿರಿಂದ ಅವರಿಗೆ ತೊಂದರೆಯಾಗುತ್ತದೆ. ಹೀಗಾಗಿ ವಿಜಯೇಂದ್ರಗೋಸ್ಕರ ರಕ್ತ ಕೊಡಲು ಸಿದ್ಧರಿರುವ ಶಾಸಕರು ನನ್ನ ಬಳಿ ಮನವಿ ಮಾಡಿಕೊಂಡಿದ್ದಾರೆ ಎಂದಿದ್ದಾರೆ ಯತ್ನಾಳ್.
Video Published On: Wednesday, Apr 29, 2026, 04:25 [IST]


Click it and Unblock the Notifications