ಮೇ 4 ಆದ್ಮೇಲೆ ಹೈಕಮಾಂಡ್ ಜಡ್ಜ್‌ಮೆಂಟ್ ಕೊಡೋ ಟೈಂ ಬಂದೇಬಿಡ್ತು; ಮುಖ್ಯಮಂತ್ರಿಯಗ್ತಾರಾ ಡಿಕೆಶಿ?
ರಾಜ್ಯ ಕಾಂಗ್ರೆಸ್‌ನಲ್ಲಿ ಕಳೆದ 6 ತಿಂಗಳಿಂದ ನಡೆಯುತ್ತಿರುವ ಕುರ್ಚಿ ಕದನದ ಬಗ್ಗೆ ನಿರ್ಲಿಪ್ತ ಧೋರಣೆ ತಳೆದಿರುವ ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಮೇ 4 ಬಳಿಕ ತನ್ನ ಜಡ್ಜ್‌ಮೆಂಟ್ ಕೊಡುವ ಸಮಯ ಸನಿಹಕ್ಕೆ ಬರುತ್ತಿದೆ. ಸಿಎಂ ಬದಲಾವಣೆ ಇದೆಯೇ? ಇಲ್ಲವೋ ಎಂಬುದರ ಬಗ್ಗೆ ಹೈಕಮಾಂಡ್ ಈಗ ತನ್ನ ನಿರ್ಧಾರ ಪ್ರಕಟಿಸಲೇಬೇಕಾಗಿದೆ.
Video Published On: Thursday, Apr 30, 2026, 03:57 [IST]


Click it and Unblock the Notifications