ಅಸಹ್ಯ,ಅರ್ಹತೆ ಇಲ್ಲ, ಯಾವ ಪುರುಷಾರ್ಥಕ್ಕೆ ಅಭಿಮಾನೋತ್ಸವ? BSY ಮೇಲೆ ಯತ್ನಾಳ್ ಆಕ್ರೋಶ
ಯಾವ ಪುರುಷಾರ್ಥಕ್ಕೆ ಅವರು ಈಗ ಯಡಿಯೂರಪ್ಪ ಅಭಿಮಾನೋತ್ಸವ ಮಾಡುತ್ತಾರೆ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದವರ ಅಭಿಮಾನೋತ್ಸವ ನಡೆದಿದೆ. ವಿಜಯೇಂದ್ರನ ರಾಜ್ಯಾಧ್ಯಕ್ಷ ಸ್ಥಾನದ ಅವಧಿ ನವಂಬರ್ ಗೆ ಮುಗಿಯಲಿದೆ. ಹೀಗಾಗಿ ಅವರು ಕಾರ್ಯಕ್ರಮ ಮಾಡಿ ಅಧ್ಯಕ್ಷ ಸ್ಥಾನ ರಿನಿವಲ್ ಮಾಡಿಕೊಳ್ಳುತ್ತಿದ್ದಾರೆ.
Video Published On: Friday, May 08, 2026, 05:37 [IST]


Click it and Unblock the Notifications