ದಾವಣಗೆರೆ & ಬಾಗಲಕೋಟೆಯಲ್ಲಿ ಬಿಜೆಪಿ ಸೋಲೋದಕ್ಕೆ ಏನೇನ್ ಕಾರಣ? ಕಾಂಗ್ರೆಸ್ ಗೆಲ್ಲೋಕೆ ಏನ್ ಕಾರಣ?
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಗೆದ್ದು ಬೀಗಿದೆ. ಬಿಜೆಪಿ ಸೋಲುಂಡಿದೆ. ದಾವಣಗೆರೆ ಫಲಿತಾಂಶವು ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆಯಾಗಿದೆ. ಬಿಜೆಪಿ ಬಾಗಲಕೋಟೆ ಫಲಿತಾಂಶದಿಂದ ಪಾಠ ಕಲಿಯಬೇಕಿದೆ. ಉಪಚುನಾವಣೆಯ ಸೋಲು-ಗೆಲುವು ಭವಿಷ್ಯದ ರಾಜಕೀಯದಲ್ಲಿ ಪರಿಣಾಮ ಬೀರಲಿದೆ. ಅದಕ್ಕು ಮುನ್ನ ಕಾಂಗ್ರೆಸ್ ಗೆಲ್ಲಲು, ಬಿಜೆಪಿ ಸೋಲು ಪ್ರಮುಖ ಕಾರಣವೇನು?
Video Published On: Wednesday, May 06, 2026, 04:58 [IST]


Click it and Unblock the Notifications