ಸಿನಿಮಾದಲ್ಲಿ ಹೀರೋ ,ಎಲೆಕ್ಷನ್ ನಲ್ಲಿ ಜೀರೊ | ಆಂಧ್ರ-ತಮಿಳುನಾಡಲ್ಲಿ ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಯಾಕಾಗ್ತಿಲ್ಲ?
ಆಂಧ್ರ-ತಮಿಳುನಾಡಿನಂತೆ ಒಬ್ಬ ನಟ ತನ್ನದೇ ಪಕ್ಷ ಕಟ್ಟಿ, ರಾಜ್ಯದ ಅಧಿಕಾರ ಹಿಡಿಯಲು ಕರ್ನಾಟಕದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ? ಕನ್ನಡದ ಮಣ್ಣಿನಲ್ಲಿ ಸಿನಿಮಾ ವರ್ಚಸ್ಸು ವೋಟ್ ಆಗಿ ಯಾಕೆ ಬದಲಾಗುತ್ತಿಲ್ಲ? ಇವತ್ತಿನ ಈ ವಿಶೇಷ ವಿಡಿಯೋದಲ್ಲಿ ನಾವು ಇದರ ಹಿಂದಿನ ಆಳವಾದ ಕಾರಣಗಳನ್ನು ವಿಶ್ಲೇಷಣೆ ಮಾಡೋಣ.
Video Published On: Wednesday, May 06, 2026, 12:58 [IST]


Click it and Unblock the Notifications