ದೇಶದ ಯಾವುದೇ ರಾಜ್ಯದ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ನಾನು ನಂಬೋದಿಲದಲ ಎಂದ ಡಿಕೆಶಿ
ಯಾವುದೇ ರಾಜ್ಯದ ಎಕ್ಸಿಟ್ ಪೋಲ್ (ಚುನಾವಣೋತ್ತರ ಸಮೀಕ್ಷೆ) ಫಲಿತಾಂಶಗಳನ್ನು ನಾನು ನಂಬುವುದಿಲ್ಲ ಮತ್ತು ನನ್ನದೇ ಆದ ಲೆಕ್ಕಾಚಾರಗಳು ನನ್ನ ಬಳಿ ಇವೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಅಸ್ಸಾಂ ವಿಧಾನಸಭಾ ಚುನಾವಣೆ ಸೇರಿದಂತೆ ದೇಶಾದ್ಯಂತ 'ಇಂಡಿಯಾ' (INDIA) ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ಅಸ್ಸಾಂ ಜನತೆ ಬಯಸಿರುವ ಬದಲಾವಣೆ ಈ ಬಾರಿ ಖಚಿತವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Video Published On: Sunday, May 03, 2026, 11:29 [IST]


Click it and Unblock the Notifications