T20 ವಿಶ್ವಕಪ್ ಗೆಲುವಿನೊಂದಿಗೆ ನನ್ನ ಪ್ರಯಾಣ ಮುಗೀತು ಎಂದಿದ್ಯಾಕೆ ಸೂರ್ಯ ಕುಮಾರ್ ಯಾದವ್?
ನಾಯಕನಾಗಿ ನನ್ನ ಪ್ರಯಾಣ 2024ರ ವಿಶ್ವಕಪ್ ನಂತರ ಪ್ರಾರಂಭವಾಯಿತು. ಜಯ್ ಶಾ, ರೋಹಿತ್ ಭಾಯ್.. ನನ್ನ ಮೇಲೆ ನಂಬಿಕೆ ಇಟ್ಟು ತಂಡವನ್ನು ಮುನ್ನಡೆಸುವ ಅವಕಾಶವನ್ನು ನೀಡಿದರು. ಅಲ್ಲಿಂದ ಪ್ರಾರಂಭವಾದ ಈ ಪ್ರಯಾಣ.. ಈ ವಿಶ್ವಕಪ್ ಗೆಲ್ಲುವುದರೊಂದಿಗೆ ಕೊನೆಗೊಂಡಿದೆ" ಎಂದಿದ್ದಾರೆ ಸೂರ್ಯಕುಮಾರ್ ಯಾದವ್.
Video Published On: Monday, Mar 09, 2026, 11:10 [IST]


Click it and Unblock the Notifications