ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2026;ಒನ್ ಇಂಡಿಯಾ ಮೈಖೇಲ್ ಜೊತೆ ಮೆಡಲ್ ತಂದ ಕುವರಿಯರ ಮಾತು
ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2026ರಲ್ಲಿ ಕರ್ನಾಟಕದ ಇಬ್ಬರು ಕುರಿಯರು ಜಿಯಾ ಆರ್ಯನ್ ಮತ್ತು ಭವಾನಿ TN ಒನ್ ಇಂಡಿಯಾ ಮೈಖೇಲ್‌ನೊಂದಿಗೆ ಮಾತನಾಡುತ್ತಾ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಸ್ಪರ್ಧೆಗಳ, ಮಂಜಿನ ಕಠಿಣ ಪರಿಸ್ಥಿತಿಗಳು, ಹಿರಿಯ ಕ್ರೀಡಾಪಟುಗಳ ವಿರುದ್ಧದ ಪೈಪೋಟಿ, ಇಟಲಿಯಲ್ಲಿ ತಾವು ಪಡೆದ ತರಬೇತಿ ಮತ್ತು ಮುಂದಿನ ತಮ್ಮ ಗುರಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.
Video Published On: Tuesday, Mar 03, 2026, 02:43 [IST]


Click it and Unblock the Notifications