IND-ENG: ಆ ಒಂದು ಕ್ಯಾಚ್ ಭಾರತದ ಗೆಲುವಿಗೆ ದಾರಿಯಾಯಿತು!
ಭಾರತ–ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ಅಕ್ಸರ್ ಪಟೇಲ್ ಮತ್ತು ಶಿವಂ ದುಬೆ ಹಿಡಿದ ಅದ್ಭುತ ರಿಲೇ ಕ್ಯಾಚ್ ಪಂದ್ಯ ದಿಕ್ಕನ್ನೇ ಬದಲಿಸಿತು. ಆ ಒಂದು ಕ್ಷಣವೇ ಇಂಗ್ಲೆಂಡ್‌ನ ಭರ್ಜರಿ ಜೊತೆಯಾಟಕ್ಕೆ ಬ್ರೇಕ್ ಹಾಕಿ ಭಾರತಕ್ಕೆ ರೋಚಕ ಗೆಲುವಿನ ದಾರಿ ತೆರೆದಿತು.
Video Published On: Friday, Mar 06, 2026, 09:56 [IST]


Click it and Unblock the Notifications