ಇಂಡಿಯಾ vs ನ್ಯೂಜಿಲೆಂಡ್ ಪಂದ್ಯಕ್ಕೆ ಹವಾಮಾನ ಅಡೆಚಣೆಯಾಗತ್ತಾ?
ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಇಂಡಿಯಾ vs ನ್ಯೂಜಿಲೆಂಡ್ ಮಹತ್ವದ ಪಂದ್ಯಕ್ಕೆ ಎಲ್ಲರ ಕಣ್ಣೂ ನೆಟ್ಟಿದೆ. ಪಂದ್ಯಕ್ಕೂ ಮೊದಲು ಹವಾಮಾನ ಹೇಗಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಭಾರೀ ಬಿಸಿಲಿನ ನಡುವೆ ಪಂದ್ಯ ನಡೆಯಲಿದ್ದು ಮಳೆ ಭೀತಿ ಇಲ್ಲವೆಂದು ವರದಿಗಳು ಹೇಳುತ್ತಿವೆ. ಅಹಮದಾಬಾದ್ ಹವಾಮಾನ ಪಂದ್ಯದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ.
Video Published On: Sunday, Mar 08, 2026, 04:06 [IST]


Click it and Unblock the Notifications