RCB ಟೀಂನಲ್ಲಿರೋ ಮಂಗೇಶ್ ಯಾದವ್ ಯಾರು? ಲಾರಿ ಚಾಲಕನ ಪುತ್ರನ ಹೆವಿ ಟ್ಯಾಲೆಂಟ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಐಪಿಎಲ್ 19ನೇ ಆವೃತ್ತಿಯ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಭಾರೀ ಕಾತರ ವ್ಯಕ್ತಪಡಿಸಿದ್ದು, ಕಿಕ್ಸ್ಟಾರ್ಟ್ ಪಂದ್ಯದ ಎಲ್ಲ ಟಿಕೆಟ್ಗಳ ಸೋಲ್ಡ್ ಔಟ್ ಆಗಿವೆ. ಈ ಮಧ್ಯೆ, ಆರ್ಸಿಬಿಯ ಯುವ ವೇಗಿ ಮೇಲೆ ಫ್ರಾಂಚೈಸಿಯ ಫ್ಯಾನ್ಸ್ ಕಣ್ಣು ಬಿದ್ದಿದೆ.
Video Published On: Friday, Mar 27, 2026, 03:20 [IST]


Click it and Unblock the Notifications