ಹಿಡಿದ ಮೂರೂ ಕ್ಯಾಚ್ ಸಖತ್? ಕ್ಯಾಚ್ ನಿಂದಲೇ ಮ್ಯಾಚ್ ವಿನ್! ಸಾಲ್ಟ್ ಬ್ಯೂಟಿಫುಲ್ ಕ್ಯಾಚ್
ಆರಂಭದಲ್ಲಿ ಓಪನರ್‌ಗಳಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಇಬ್ಬರು ಬೇಗನೇ ವಿಕೆಟ್ ಒಪ್ಪಿಸಿದರು. ಪಂದ್ಯದಲ್ಲಿ ಅಮೋಘವಾದ ಫೀಲ್ಡಿಂಗ್ ಮಾಡಿದ ಆರ್‌ಸಿಬಿ ಸ್ಟಾರ್ ಬೌಂಡರಿ ಲೈನ್ ಬಳಿ ಅದ್ಭುತವಾದ ಡೈವ್ ಮಾಡಿ ಕ್ಯಾಚ್‌ಗಳನ್ನು ಹಿಡಿದಿದ್ದಾರೆ.
Video Published On: Sunday, Mar 29, 2026, 11:25 [IST]


Click it and Unblock the Notifications