ಟಿಮ್ ಡೇವಿಡ್ ಸಿಕ್ಸ್ ಹೊಡೆದ್ಮೇಲೆ ಬಾಲ್ ಚೇಂಜ್ ಮಾಡಿದ ಅಂಪೈರ್! ಆಮೇಲಾಗಿದ್ದೇನು?
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಡೆತ್ ಓವರ್ಗಳ ವೇಳೆ ಅಂಪೈರ್ ಚೆಂಡು ಬದಲಿಸಿದ್ದರು. ಇತ್ತ ಅಂಪೈರ್ ಚೆಂಡು ಬದಲಿಸುತ್ತಿದ್ದಂತೆ ಆರ್ಸಿಬಿ ದಾಂಡಿಗ ಬಾಲ್ ಅನ್ನು ಪರೀಕ್ಷಿಸಿದರು. ಇದಕ್ಕೆ ಅಂಪೈರ್ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.
Video Published On: Monday, Apr 13, 2026, 10:06 [IST]


Click it and Unblock the Notifications