LSG ವಿರುದ್ಧ RCB ಗೆಲ್ಲೋಕೆ‌ ರಸಿಕ್ ಸಲಾಂ ಧರ್ ಸಖತ್ ಬೌಲಿಂಗೇ ಕಾರಣ;ಅಂಕಪಟ್ಟಿಯಲ್ಲಿ RCBಗೆ ಅಗ್ರಸ್ಥಾನ

RCB vs LSG RCB at the top of the points table Rasik salam Dar shines

ರಸಿಖ್ ಸಲಾಮ್ ದಾರ್ ಅವರು 4 ಓವರ್ ಬೌಲಿಂಗ್ ಎಸೆದು ಕೇವಲ 24 ರನ್‌ ನೀಡಿ, 4 ವಿಕೆಟ್ ಕಬಳಿಸುವ ಮೂಲಕ ಎಲ್‌ಎಸ್‌ಜಿ ತಂಡವನ್ನು ಕಡಿಮೆ ರನ್‌ಗೆ ಕಟ್ಟಿಹಾಕುಲ್ಲಿ ಪ್ರಮುಖ ಪಾತ್ರವಹಿಸಿದರು. ಇವರ ಉತ್ತಮ ಬೌಲಿಂಗ್ ಪ್ರದರ್ಶನದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

Video Published On: Thursday, Apr 16, 2026, 09:18 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
ಒನ್‌ ಇಂಡಿಯಾ ವಿಡಿಯೊ ನೋಡಿರಿ
ನಮ್ಮ ಸುದ್ದಿಮನೆಯಿಂದ ಬ್ರೇಕಿಂಗ್ ನ್ಯೂಸ್, ಎಕ್ಸ್‌ಪ್ಲೇನರ್‌ ಮತ್ತು ಮುಖ್ಯ ಸುದ್ದಿ ತಿಳಿಯಿರಿ