ಕೆಟ್ಟ ಬ್ಯಾಟಿಂಗ್ ನಿಂದ ಟೀಕೆಗೆ ಗುರಿಯಾದ ಜಿತೇಶ್ ಶರ್ಮಾ! ಇದೇ RCB ಸೋಲಿಗೆ ಮುಖ್ಯ ಕಾರಣ?
ಜಿತೇಶ್ ಶರ್ಮಾ ಅವರ ಮಧ್ಯಮ ಕ್ರಮಾಂಕದ ನಿಧಾನಗತಿಯ ಇನ್ನಿಂಗ್ಸ್ ಚರ್ಚಾಸ್ಪದ ವಿಷಯವಾಗಿದೆ. ರಜತ್ ಪಾಟಿದಾರ್ ಔಟಾದ ನಂತರ ಬ್ಯಾಟಿಂಗ್‌ಗೆ ಇಳಿದ ಜಿತೇಶ್ ಕ್ರೀಸ್‌ನಲ್ಲಿ ಉಳಿದಿದ್ದರಿಂದ ಆರ್‌ಸಿಬಿಗೆ ಡೆತ್ ಓವರ್‌ನಲ್ಲಿ ಅಗತ್ಯವಾದ ಪುಶ್ ನೀಡಲು ಸಾಧ್ಯವಾಗಲಿಲ್ಲ.
Video Published On: Sunday, Apr 19, 2026, 09:59 [IST]


Click it and Unblock the Notifications