ಅಶ್ಲೀಲವಾಗಿ ಸನ್ನೆ ಮಾಡಿ ತಗ್ಲಾಕೊಂಡ್ರಾ ಟಿಮ್ ಡೇವಿಡ್?ಬ್ಯಾನ್ ಭೀತಿಯಲ್ಲಿ RCB ಬ್ಯಾಟರ್
ರಾಯಪುರದಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ ಟಿಮ್ ಡೇವಿಡ್ ನಡೆದುಕೊಂಡ ರೀತಿ ಚರ್ಚೆಗೆ ಕಾರಣ ಆಗಿತ್ತು. ಅವರು ಓಪನ್ ಆಗಿ ಮುಂಬೈ ಆಟಗಾರರಿಗೆ ಮಧ್ಯ ಬೆಟ್ಟು ತೋರಿಸಿದ್ದರು. ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಅವರಿಗೆ ದಂಡ ವಿಧಿಸಲಾಗಿದೆ.
Video Published On: Tuesday, May 12, 2026, 02:22 [IST]


Click it and Unblock the Notifications