ಲಕ್ನೋ ವಿರುದ್ಧ ಸೋತ್ಮೇಲೆ RCB ಪ್ಲೇಆಫ್ ಲೆಕ್ಕಾಚಾರ ಹೇಗಿದೆ?
ಆರ್‌ಸಿಬಿ ತಂಡವು ಲಕ್ನೋ ವಿರುದ್ಧ ಸೋಲಿವ ಮೂಲಕ ಸತತ ಎರಡನೇ ಸೋಲನ್ನು ಅನುಭವಿಸಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 4ರಲ್ಲಿ ಸೋಲುವ ಮೂಲಕ 12 ಅಂಕಗಳೊಂದಿಗೆ ಐಪಿಎಲ್ 2026ರ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
Video Published On: Friday, May 08, 2026, 01:14 [IST]


Click it and Unblock the Notifications