ಕೊಹ್ಲಿ ಕ್ಯಾಚ್ ಅನ್ನು ಪೋವೆಲ್ ಬಿಟ್ರು,ಆಮೇಲೆ ಆಗಿದ್ದೇ ವಿರಾಟ ದರ್ಶನ
ವಿರಾಟ್ ಕೊಹ್ಲಿಯ ಅಜೇಯ ಶತಕದ ಬಲದಿಂದ ಆರ್‌ಸಿಬಿ, ಕೆಕೆಆರ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯಕ್ಕೂ ಮೊದಲು, ಕೊಹ್ಲಿ ಹಿಂದಿನ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು, ಆದರೆ ಈ ಪಂದ್ಯದಲ್ಲಿ ಭರ್ಜರಿ ಪುನರಾಗಮನ ಮಾಡಿ ಶತಕ ಬಾರಿಸುವುದರ ಜೊತೆಗೆ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
Video Published On: Thursday, May 14, 2026, 10:58 [IST]


Click it and Unblock the Notifications