CSK ಜಯಕ್ಕಾಗಿ RCB ಪ್ರಾರ್ಥನೆ! RCB ಗೆ ಏನ್ ಲಾಭ ಗೊತ್ತಾ?
ಆರ್ಸಿಬಿ ತಂಡವು ತನ್ನ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನವೇ ಮೊದಲ ಕ್ವಾಲಿಫೈಯರ್ ಆಡುವುದನ್ನು ಖಚಿತಪಡಿಸಿಕೊಳ್ಳಬಹುದು. ಅದು ಕೂಡ ಇಂದು ಇಂದು (ಮೇ 18) ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯದ ಮೂಲಕ ಎಂಬುದು ವಿಶೇಷ.
Video Published On: Monday, May 18, 2026, 02:28 [IST]


Click it and Unblock the Notifications