ಸದ್ಯಕ್ಕೇನೋ ಟೀಂ ಇಂಡಿಯಾ ನಿಟ್ಟುಸಿರು ಬಿಟ್ಟಿದೆ ಆದ್ರೆ ಸೆಮಿ ಫೈನಲ್ ಗೆ ಹೋಗ್ಬೇಕಂದ್ರೆ ಈ ದಾರಿ ಕ್ಲಿಯರ್ ಆಗ್ಬೇಕು
2026 ರ ಟಿ20 ವಿಶ್ವಕಪ್‌ನ (T20 World Cup 2026) ಸೂಪರ್ 8 ಸುತ್ತಿನಲ್ಲಿ ಭಾರತ ಮತ್ತು ಜಿಂಬಾಬ್ವೆ (India vs Zimbabwe) ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು 72 ರನ್ಗಳಿಂದ ಗೆದ್ದುಕೊಂಡ ಆತಿಥೇಯ ಭಾರತ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
Video Published On: Friday, Feb 27, 2026, 10:28 [IST]


Click it and Unblock the Notifications