CSK ಬೌಲರ್ ಗಳ ಮೇಲೆ RCB ಬ್ಯಾಟರ್ ಗಳ ಸವಾರಿ! ಚೆನ್ನೈ ಆಟಗಾರರ ಸ್ಥಿತಿ ಶತ್ರುವಿಗೂ ಬೇಡ ಗುರೂ
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 200 ಕ್ಕೂ ಹೆಚ್ಚು ರನ್‌ಗಳ ಯಶಸ್ವಿ ಚೇಸಿಂಗ್‌ನೊಂದಿಗೆ ಹೊಸ ಸೀಸನ್ ಪ್ರಾರಂಭಿಸಿದ್ದ ಆರ್ಸಿಬಿ, ಇದೀಗ ತನ್ನ ಬ್ಯಾಟಿಂಗ್ ಪರಾಕ್ರಮದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೂಡ ಸೋಲಿಸಿತು. ಮೊದಲ ಮೂರು ಓವರ್‌ಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸದ ಆರ್‌ಸಿಬಿ, ಅಂತಿಮವಾಗಿ 19 ಸಿಕ್ಸರ್‌ಗಳು ಮತ್ತು 14 ಬೌಂಡರಿಗಳೊಂದಿಗೆ ಪಂದ್ಯವನ್ನು ಮುಗಿಸಿತು.
Video Published On: Monday, Apr 06, 2026, 10:44 [IST]


Click it and Unblock the Notifications