201 ರನ್ ಗಳಿಸಿದ್ರೂ RCB ಗೆ ಗೆಲ್ಲೋಲೆ ಯಾಕ್ ಆಗ್ಲಿಲ್ಲ? ಎಡವಿದ್ದೆಲ್ಲಿ?
ಆರ್‌ಸಿಬಿ ಬೌಲರ್‌ಗಳು ರನ್ ನಿಯಂತ್ರಿಸುವಲ್ಲಿ ವಿಫಲರಾದರು. ಅದರಲ್ಲೂ ಅಭಿನಂದನ್ ಸಿಂಗ್ 3 ಓವರ್‌ಗಳಲ್ಲಿ 54 ರನ್ ನೀಡಿ ಅತ್ಯಂತ ದುಬಾರಿಯಾದರು. ಪಂದ್ಯದ ನಂತರ ಮಾತನಾಡಿದ ನಾಯಕ ರಜತ್ ಪಾಟಿದಾರ್, ಬೌಲಿಂಗ್ ವೈಫಲ್ಯವೇ ಸೋಲಿಗೆ ಮುಖ್ಯ ಕಾರಣ ಎಂದು ಒಪ್ಪಿಕೊಂಡಿದ್ದಾರೆ.
Video Published On: Saturday, Apr 11, 2026, 10:35 [IST]


Click it and Unblock the Notifications