ಸುನಾಮಿ ಸೂರ್ಯವಂಶಿ ಆಟಕ್ಕೆ RCB ಸುಸ್ತ್!ಎಂಥಾ ಬೌಲರ್ ಬಂದ್ರೂ ಡೋಂಟ್ ಕೇರ್!
RCB ಕೊಟ್ಟ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡದ ಪರ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ವಿಸ್ಫೋಟಕ ಇನ್ನಿಂಗ್ಸ್ ಆಡಿದರು. ಎಂದಿನಂತೆ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ವೈಭವ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ರಾಜಸ್ಥಾನ್ ಪರ ಈ ಆವೃತ್ತಿಯಲ್ಲೇ ಎರಡನೇ ವೇಗದ ಅರ್ಧಶತಕ ಬಾರಿಸಿದ ದಾಖಲೆ ನಿರ್ಮಿಸಿದರು.
Video Published On: Saturday, Apr 11, 2026, 09:48 [IST]


Click it and Unblock the Notifications