KKR ಮೇಲೆ ರೈಡ್ ಮಾಡಿ ಗೆಲುವು ಕಿತ್ಕೊಂಡ ಮುಕುಲ್ ಚಧದರಿ ಯಾರು ಗೊತ್ತಾ?
ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ, ಲಖನೌ ತಂಡ ರೋಚಕ ಜಯ ದಾಖಲಿಸಿದೆ. ಒಂದು ಹಂತದಲ್ಲಿ ಹೀನಾಯವಾಗಿ ಸೋಲು ಅನುಭವಿಸುತ್ತದೆ ಎನ್ನುವಾಗ ಏಕಾಂಗಿಯಾಗಿ ಕೊನೆಯವರೆಗೂ ನಿಂತು ಪಂದ್ಯ ಗೆಲ್ಲಿಸಿ ಹೀರೊ ಆದವರು ಯುವ ಆಟಗಾರ ಮುಕುಲ್ ಚೌಧರಿ.
Video Published On: Friday, Apr 10, 2026, 12:15 [IST]


Click it and Unblock the Notifications