RCB ಗೆ ಜೋಶ್ ಹೇಝಲ್ವುಡ್ ಮತ್ತು ಡಫಿ ಇಬ್ರೂ ಬೇಕು ಅಂದ್ರೆ ಈ ಪ್ಲ್ಯಾನ್ ಮಾಡ್ಲೇಬೇಕು
ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಏಪ್ರಿಲ್ 10 ರಂದು ನಡೆಯಲಿರುವ ಈ ಪಂದ್ಯದಲ್ಲಿ ಜೇಕಬ್ ಡಫಿ ಹಾಗೂ ಜೋಶ್ ಹೇಝಲ್ವುಡ್ ಜೊತೆಯಾಗಿ ಕಣಕ್ಕಿಳಿಯಲಿದ್ದಾರಾ ಎಂಬುದೇ ಈಗ ಕುತೂಹಲ.
Video Published On: Thursday, Apr 09, 2026, 06:08 [IST]


Click it and Unblock the Notifications