Punch-Kun Viral Video Reality: ಇಂಟರ್‌ನೆಟ್‌ನಲ್ಲಿ ವೈರಲ್ ಆದ ಈ ಮರಿ ಕೋತಿಯ ಅಸಲಿ ಕಥೆ!
ಜಪಾನ್‌ನ Ichikawa City Zoological and Botanical Gardensನಲ್ಲಿ ಇರುವ ಪಂಚ್-ಕುನ್ ವಿಡಿಯೋ ವೈರಲ್ ಆದ ನಂತರ ಅದರ ನಿಜವಾದ ಕಥೆ ಬಹಿರಂಗವಾಗಿದೆ. ತಾಯಿಯಿಂದ ತೊರೆದುಹೋಗಿದ ಈ ಮರಿ ಕೋತಿ ಆಟದ ಗೊಂಬೆಯೊಂದಿಗೆ ಬಾಂಧವ್ಯ ಬೆಳೆಸಿಕೊಂಡಿರುವುದು ಎಲ್ಲರ ಮನಸೆಳೆಯುತ್ತಿದೆ.
Video Published On: Saturday, Feb 21, 2026, 02:05 [IST]


Click it and Unblock the Notifications